ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೃಷ್ಣಮೃಗ ಪದದ ಅರ್ಥ ಮತ್ತು ಉದಾಹರಣೆಗಳು.

ಕೃಷ್ಣಮೃಗ   ನಾಮಪದ

ಅರ್ಥ : ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ

ಉದಾಹರಣೆ : ಕೃಷ್ಣಮೃಗವು ಗಂಟೆಗೆ ಎಂಬತ್ತು ಕಿಲೋಮೀಟರ್ ಓಡುತ್ತದೆ.

ಸಮಾನಾರ್ಥಕ : ಚಿಗರೆ, ಜಿಂಕೆ

दल में रहनेवाला एक हिरण जो देखने में सुंदर होता है।

काला हिरण अस्सी किलोमीटर प्रति घंटे की रफ्तार से भाग सकता है।
काला हिरण, काला हिरन, कृष्ण मृग, कृष्णमृग, रुरु

Common Indian antelope with a dark back and spiral horns.

antilope cervicapra, black buck, blackbuck