ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
ಉದಾಹರಣೆ : ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
ಸಮಾನಾರ್ಥಕ : ಅಂತರ್ಗತ, ಸಂಯೋಜನೆ
सन्निहित होने की क्रिया या भाव।
The act of including.
ಅರ್ಥ : ಸಮಾವೇಶವಾಗುವ ಕ್ರಿಯೆ
ಉದಾಹರಣೆ : ಈ ಮಂಡಲಿಗೆ ಒಂದು ಹೊಸ ಜಿಲ್ಲೆ ಅಂತರ್ಗತವಾಗಿದೆ.
ಸಮಾನಾರ್ಥಕ : ಅಂತರ್ಗತವಾಗು, ಲೀನವಾಗು, ಸಮಾವೇಶವಾಗು
समावेश करने की क्रिया।
ಸ್ಥಾಪನೆ