ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
ಉದಾಹರಣೆ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
ಸಮಾನಾರ್ಥಕ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ
शरारत या नटखट भरा काम।
Reckless or malicious behavior that causes discomfort or annoyance in others.
ಅರ್ಥ : ಕೆಟ್ಟ ಚೇಷ್ಟೆ
ಉದಾಹರಣೆ : ರಾಮನು ಕುಚೇಷ್ಟೆ ಮಾಡಿರು ಶ್ಯಾಮನು ತನ್ನ ಕೆಲಸದಲ್ಲಿ ಸಫಲತೆಯನ್ನು ಹೊಂದಿದನು.
ಸಮಾನಾರ್ಥಕ : ಅಪಹಾಸ್ಯ, ಕಿಡಿಗೇಡಿತನ, ಕುಚೇಷ್ಟೆ
ख़राब चेष्टा।
ಸ್ಥಾಪನೆ