ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರುಣ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರುಣ್ಯ   ನಾಮಪದ

ಅರ್ಥ : ಇನೊಬ್ಬರ ದುಃಖವನ್ನು ನೋಡಿ ಮನಸಿನಲ್ಲಿ ಅನುಕಂಪ ಹುಟ್ಟುವುದು

ಉದಾಹರಣೆ : ದಯೆ ಒಂದು ಸಾತ್ವಿಕ ಭಾವನೆ

ಸಮಾನಾರ್ಥಕ : ಅನುಕಂಪ, ಅನುಗ್ರಹ, ಕನಿಕರ, ಕರುಣೆ, ಕೃಪೆ, ದಯಾಪರತೆ, ದಯೆ, ಮರುಕ

वह मनोवेग जो दूसरे का दुख देखकर उत्पन्न होता है।

दया एक सात्विक भावना है।
अनुकंपा, अनुकम्पा, अनुक्रोश, अनुग्रह, अनुषंग, इनायत, करुणा, करुना, कारुण्य, कृपा, तरस, दया, निवाजिश, फजल, फजिल, मेहर, रहम, रहमत, वत, शफक, शफकत, शफ़क़, शफ़क़त

A deep awareness of and sympathy for another's suffering.

compassion, compassionateness