ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರ್ಮಚಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಕರ್ಮಚಾರಿ   ನಾಮಪದ

ಅರ್ಥ : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

ಉದಾಹರಣೆ : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

ಸಮಾನಾರ್ಥಕ : ಕೆಲಸಗಾರ, ಚಾಕರಿ ಮಾಡುವವ, ನೌಕರ, ಸೇವಕ

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

ಅರ್ಥ : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ

ಉದಾಹರಣೆ : ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.

ಸಮಾನಾರ್ಥಕ : ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ನೌಕರ, ಸೇವಕ

किसी के अधीन रहकर अथवा यों ही किसी के स्थान पर उसकी ओर से काम करनेवाला।

राम छुट्टी पर जाने से पहले अपना प्रतिपुरुष नियुक्त कर दिया है।
प्रतिपुरुष

A person or thing that takes or can take the place of another.

replacement, substitute

ಅರ್ಥ : ಕೈಯಿಂದ ವಿಶೇಷ ಪ್ರಕಾರದ ಕೆಲಸಗಳನ್ನು ಮಾಡುವ ವ್ಯಕ್ತಿ ಅಥವಾ ಯಾವುದಾದರು ವಿಶೇಷ ಕಾರ್ಯದಲ್ಲಿ ನಿಪುಣನಾದವ

ಉದಾಹರಣೆ : ಕೆಲಸಗಾರ ಇಂದು ಕೆಲಸಕ್ಕೆ ಬಂದಿಲ್ಲ

ಸಮಾನಾರ್ಥಕ : ಕೆಲಸಗಾರ

हाथ से विशेष प्रकार का काम करने वाला व्यक्ति या किसी विशेष कार्य में निपुण।

कारीगर आज काम पर नहीं आया है।
कारीगर

A skilled worker who practices some trade or handicraft.

artificer, artisan, craftsman, journeyman