ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಾರು ಪದದ ಅರ್ಥ ಮತ್ತು ಉದಾಹರಣೆಗಳು.

ಕರಾರು   ನಾಮಪದ

ಅರ್ಥ : ನಿರ್ದಿಷ್ಟ ನಿಯಮಾವಳಿಗಳಿಗೆ ಸಹಮತ ಸೂಚಿಸುವುದು

ಉದಾಹರಣೆ : ಎರಡು ಪಕ್ಷಗಳ ನಡುವೆ ನಡೆದ ಒಪ್ಪಂದ ಮುರಿದು ಬಿದ್ದಿದೆ.

ಸಮಾನಾರ್ಥಕ : ಒಪ್ಪಂದ, ಒಪ್ಪಿಗೆ

कोई काम करने के लिए दो या कई पक्षों में होने वाला, विशेषकर लिखित एवं कानून द्वारा प्रवर्तनीय ठहराव या निश्चय।

दोनों पक्षों के बीच यह अनुबंध हुआ कि वे एक दूसरे के मामले में दखल नहीं देंगे।
अनुबंध, अनुबन्ध, आबंध, आबंधन, आबन्ध, आबन्धन, करार, कान्ट्रैक्ट, कॉन्ट्रैक्ट, समझौता

An accommodation in which both sides make concessions.

The newly elected congressmen rejected a compromise because they considered it `business as usual'.
compromise

ಅರ್ಥ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

ಉದಾಹರಣೆ : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

ಸಮಾನಾರ್ಥಕ : ಒಡಂಬಡಿಕೆ, ಒಪ್ಪಂದ, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸಂಧಿ, ಸ್ನೇಹ

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation

ಅರ್ಥ : ಒಂದು ಸಂಗತಿಯನ್ನು ಕುರಿತಂತೆ ಹಲವರು ಸಮಾನ ಅಭಿಪ್ರಾಯವನ್ನು ತಾಳುವುದು

ಉದಾಹರಣೆ : ನನ್ನ ನಿರ್ಧಾರಕ್ಕೆ ಎಲ್ಲರೂ ಸಹಮತ ಸೂಚಿಸಿದ್ದಾರೆ.

ಸಮಾನಾರ್ಥಕ : ಅಗ್ರಿಮೆಂಟ್, ಸಹಮತ

सहमत होने की क्रिया,अवस्था या भाव।

उन दोनों में सहमति हो गई है।
इस प्रकरण पर सबकी सहमति मिलने के बाद ही आगे की कार्यवाही की जायेगी।
अग्रीमंट, अग्रीमन्ट, अग्रीमेंट, अग्रीमेन्ट, इत्तफ़ाक़, इत्तफाक, इत्तिफ़ाक़, इत्तिफाक, करार, तजवीज, तजवीज़, रज़ामंदी, रज़ामन्दी, रजामंदी, रजामन्दी, सम्मति, सहमति

Agreement with a statement or proposal to do something.

He gave his assent eagerly.
A murmur of acquiescence from the assembly.
acquiescence, assent