ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಿಷ್ಕಿಂದೆಯ ವಾನರಗಳ ರಾಜ ಸುಗ್ರೀವನ ದೊಡ್ಡ ಅಣ್ಣ ಮತ್ತು ಅಂಗದನ ತಂದೆ
ಉದಾಹರಣೆ : ವಾಲಿಯನ್ನು ಶ್ರೀ ರಾಮನು ಸಾಯಿಸಿದನು.
ಸಮಾನಾರ್ಥಕ : ಕಪೀಂದ್ರ, ವಾಲಿ, ಸುಗ್ರೀವಾಗ್ರಜ
किष्किंधा का वानर राजा जो सुग्रीव का बड़ा भाई और अंगद का पिता था।
An imaginary being of myth or fable.
ಅರ್ಥ : ಪವನನ ಮಗ ತುಂಬಾ ಬಲಶಾಲಿ ಮತ್ತು ಅಮರನೆಂದು ನಂಬುವರು
ಉದಾಹರಣೆ : ಹನುಮಂತ ರಾಮನ ಭಕ್ತ
ಸಮಾನಾರ್ಥಕ : ಅಂಜನನ ಮಗ, ಅಂಜನಪುತ್ರ, ಅಂಜನೇಯ, ಅನಿಲ ಕುಮಾರ, ಕಪಿಕುಲೇಶ, ಕಪೀಂದ್ರ, ಕೇಸರಿಸುತ, ಪವನ ಪುತ್ರ, ಭಜರಂಗಿ, ಮಾರುತಿ, ವಜ್ರಕವಚ, ವಾತಾತ್ಮಜ, ವಾಯುನಂದನ, ವಾಯುಪುತ್ರ, ಸಂಜೀವ, ಹನುಮಂತ, ಹನುಮಾನ್
पवन के पुत्र जो बहुत ही बलशाली और अमर माने जाते हैं।
In Hinduism, the monkey god and helper of Rama. God of devotion and courage.
ಸ್ಥಾಪನೆ