ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓಲೆಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಓಲೆಕಾರ   ನಾಮಪದ

ಅರ್ಥ : ಅಂಚೆ ವಿಭಾಗದ ಆ ಕಾರ್ಮಿಕ ಪತ್ರ, ಮನಿಯಾರ್ಡ್ ಮೊದಲಾದವುಗಳನ್ನು ಮನೆ-ಮನೆಗೆ ತಲುಪಿಸುತ್ತಾನೆ

ಉದಾಹರಣೆ : ಅಂಚೆಯನು ಇಲ್ಲಿಗೆ ನಾಲ್ಕು ಗಂಟೆಗೆ ಬರುತ್ತಾನೆಅಂಚೆಯಾಳು ಮನೆ-ಮನೆಗೆ ಹೋಗು ಪತ್ರಗಳನ್ನು ತಲುಪಿಸುತ್ತಾನೆ.

ಸಮಾನಾರ್ಥಕ : ಅಂಚೆದಾರ, ಅಂಚೆಯವನು, ಅಂಚೆಯಾಳು, ಪೋಸ್ಟಮನ್

डाक विभाग का वह कर्मचारी जो पत्र, मनीआर्डर आदि घर-घर पहुँचाता है।

डाकिया यहाँ चार बजे आता है।
डाकिया घर-घर घूमकर पत्र आदि पहुँचाता है।
चिट्ठीरसाँ, डाकिया, पत्र-वाहक, पत्रवाह, पत्रवाहक, पोस्टमैन

A man who delivers the mail.

carrier, letter carrier, mail carrier, mailman, postman

ಅರ್ಥ : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ

ಉದಾಹರಣೆ : ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.

ಸಮಾನಾರ್ಥಕ : ದೂತ, ವಾರ್ತಾವಾಹಿ, ಸಂದೇಶವಾಹಕ, ಸುದ್ದಿವಾಹಕ, ಹರಿಕಾರ

किसी का संदेश लाने या ले जानेवाला व्यक्ति।

संदेशवाहक ने नाना का संदेश माँ को सुनाया।
खबरी, ख़बरी, दूत, वार्तावह, संदेशवाहक, संदेशहर, संदेशहारक, संदेशहारी, संदेशी, संदेसी, संवाददाता, सन्देशवाहक, सन्देशहर, सन्देशी, सन्देसी, सम्वाददाता

A person who carries a message.

courier, messenger