ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓದುವ ಸ್ಥಳ ಪದದ ಅರ್ಥ ಮತ್ತು ಉದಾಹರಣೆಗಳು.

ಓದುವ ಸ್ಥಳ   ನಾಮಪದ

ಅರ್ಥ : ಪಾಠ, ಪುಸ್ತಕ, ದಿನಪತ್ರಿಕೆ ಮುಂತಾದವುಗಳನ್ನು ಕುಳಿತುಕೊಂಡು ಓದುವ ಸ್ಥಳ

ಉದಾಹರಣೆ : ಶ್ಯಾಮ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುತ್ತಾ ಕಳೆಯುವನು

ಸಮಾನಾರ್ಥಕ : ಗ್ರಂಥಾಲಯ, ಪಠನದ ಸ್ಥಳ, ವಾಚನಾಯಲ

वह स्थान जहाँ बैठकर पाठकगण पुस्तकें, पत्रिकाएँ आदि पढ़ते हैं।

श्याम अपना अधिकतर समय वाचनालय में पुस्तकों के साथ गुजारता है।
वाचनालय

A room set aside for reading.

reading room