ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಪ್ಪಂದ ಪದದ ಅರ್ಥ ಮತ್ತು ಉದಾಹರಣೆಗಳು.

ಒಪ್ಪಂದ   ನಾಮಪದ

ಅರ್ಥ : ಪರಸ್ಪರರು ಭಿನ್ನತೆಗಳನ್ನು ಮರೆತು ಒಂದು ನಿರ್ಧಾರಕ್ಕೆ ಬರುವುದು

ಉದಾಹರಣೆ : ಭಾರತ ಮತ್ತು ಪಾಕಿಸ್ತಾನ ವಿವಾಧಾತ್ಮಕ ಕಾಶ್ಮೀರಿ ವಿಷಯದಲ್ಲಿ ಸಂಧಾನ ಮಾಡಿಕೊಳ್ಳುವುದು ಒಳಿತು.

ಸಮಾನಾರ್ಥಕ : ರಾಜಿ, ಸಂಧಾನ

लेन-देन, व्यवहार, झगड़े, विवाद आदि के संबंध में सब पक्षों में आपस में होने वाला निपटारा।

कश्मीर मसले पर भारत पाक समझौता आवश्यक है।
समझौता, सुलह

An accommodation in which both sides make concessions.

The newly elected congressmen rejected a compromise because they considered it `business as usual'.
compromise

ಅರ್ಥ : ನಿರ್ದಿಷ್ಟ ನಿಯಮಾವಳಿಗಳಿಗೆ ಸಹಮತ ಸೂಚಿಸುವುದು

ಉದಾಹರಣೆ : ಎರಡು ಪಕ್ಷಗಳ ನಡುವೆ ನಡೆದ ಒಪ್ಪಂದ ಮುರಿದು ಬಿದ್ದಿದೆ.

ಸಮಾನಾರ್ಥಕ : ಒಪ್ಪಿಗೆ, ಕರಾರು

कोई काम करने के लिए दो या कई पक्षों में होने वाला, विशेषकर लिखित एवं कानून द्वारा प्रवर्तनीय ठहराव या निश्चय।

दोनों पक्षों के बीच यह अनुबंध हुआ कि वे एक दूसरे के मामले में दखल नहीं देंगे।
अनुबंध, अनुबन्ध, आबंध, आबंधन, आबन्ध, आबन्धन, करार, कान्ट्रैक्ट, कॉन्ट्रैक्ट, समझौता

An accommodation in which both sides make concessions.

The newly elected congressmen rejected a compromise because they considered it `business as usual'.
compromise

ಅರ್ಥ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

ಉದಾಹರಣೆ : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

ಸಮಾನಾರ್ಥಕ : ಒಡಂಬಡಿಕೆ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸಂಧಿ, ಸ್ನೇಹ

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation