ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಐ ಜಿ ಪದದ ಅರ್ಥ ಮತ್ತು ಉದಾಹರಣೆಗಳು.

ಐ ಜಿ   ನಾಮಪದ

ಅರ್ಥ : ಶೋಧನೆ ಅಥವಾ ಪರೀಕ್ಷೆಯ ಜವಾಬ್ದಾರಿ ಹೊತ್ತ ಪೊಲೀಸ್ ಅಥವಾ ಸೇನೆಯ ಉನ್ನತಾಧಿಕಾರಿ

ಉದಾಹರಣೆ : ಪೊಲೀಸ್ ಮಹಾನಿರೀಕ್ಷಕನು ಶೀಷ್ರವಾಗಿ ಘಟನೆ ಸ್ಥಳಕ್ಕೆ ಬಂದು ತಲುಪಿದನು.

ಸಮಾನಾರ್ಥಕ : ಇನ್ಸ್ಪಕ್ಪರ್-ಜನರಲ್, ಇನ್ಸ್ಪೆಕ್ಟರ್ ಜನರಲ್, ಮಹಾನಿರೀಕ್ಷಕ

पुलिस, सेना अथवा अन्य संस्थाओं की जाँच का उत्तरदायी एक उच्च अधिकारी।

पुलिस महानिरीक्षक तुरंत घटना स्थल पर पहुँच गए थे।
आई जी, आईजी, इंस्पेक्टर जनरल, इन्स्पेक्टर जनरल, महानिरीक्षक

A military officer responsible for investigations.

inspector general