ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏರ್ಪಾಟು ಪದದ ಅರ್ಥ ಮತ್ತು ಉದಾಹರಣೆಗಳು.

ಏರ್ಪಾಟು   ನಾಮಪದ

ಅರ್ಥ : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು

ಸಮಾನಾರ್ಥಕ : ಅಚ್ಚುಕಟ್ಟು, ಏರ್ಪಾಡು, ವ್ಯವಸ್ಥೆ

व्यवस्था करने की क्रिया या भाव।

हर काम का व्यवस्थापन ठीक होना चाहिए।
एडमिनिस्ट्रेशन, प्रबंधन, व्यवस्थापन

ಅರ್ಥ : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ

ಉದಾಹರಣೆ : ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.

ಸಮಾನಾರ್ಥಕ : ತಯಾರಿ, ಪೂರ್ವಯೋಜನೆ, ಪೂರ್ವಸಿದ್ಧತೆ, ವ್ಯವಸ್ಥೆ

कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।

शादी में लड़कीवालों ने बहुत अच्छी व्यवस्था की थी।
अधिनियमय, इंतज़ाम, इंतजाम, इंतिज़ाम, इंतिजाम, इतमाम, इन्तज़ाम, इन्तजाम, इन्तिज़ाम, इन्तिजाम, जुगाड़, जोगाड़, तजवीज, तजवीज़, प्रबंध, प्रबन्ध, बंदोबस्त, बन्दोबस्त, व्यवस्था

The thing arranged or agreed to.

They made arrangements to meet in Chicago.
agreement, arrangement