ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಏರಿಸು   ನಾಮಪದ

ಅರ್ಥ : ಮೇಲಕ್ಕೆ ಹಾರಿಸು ಅಥವಾ ಮೇಲೆತ್ತುವ ಕ್ರಿಯೆ

ಉದಾಹರಣೆ : ಮಂತ್ರಿಯು ಧ್ವಜವನ್ನು ಏರಿಸುತ್ತಿದ್ದಾನೆ.

ಸಮಾನಾರ್ಥಕ : ಮೇಲೇರಿಸು

ऊपर की ओर उठाने या ले जाने की क्रिया या भाव। ऊँचा करना।

मन्त्रीजी ध्वजोत्तोलन कर रहे हैं।
उत्तोलन

The act of raising something.

He responded with a lift of his eyebrow.
Fireman learn several different raises for getting ladders up.
heave, lift, raise

ಏರಿಸು   ಕ್ರಿಯಾಪದ

ಅರ್ಥ : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು

ಉದಾಹರಣೆ : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.

ಸಮಾನಾರ್ಥಕ : ಕುಳ್ಳರಿಸು, ಕೂರಿಸು

चढ़ने में प्रवृत्त करना।

नौकर ने अपंग दादाजी को उठाकर खाट पर चढ़ाया।
चढ़ाना

ಅರ್ಥ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ

ಉದಾಹರಣೆ : ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.

ಸಮಾನಾರ್ಥಕ : ಕಳುಹಿಸು, ಮೇಲೆ ಒಯ್ಯು

पद, मर्यादा, वर्ग आदि में बढ़ाना।

उसे एकदम से छठी कक्षा में चढ़ा दिया।
चढ़ाना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade

ಅರ್ಥ : ಕೆಳಗಿನಿಂದ ಮೇಲಕ್ಕೆ ಎತ್ತು

ಉದಾಹರಣೆ : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

ಸಮಾನಾರ್ಥಕ : ಎತ್ತು, ಎಬ್ಬಿಸು, ಮೇಲೆ ಎತ್ತು

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

ಅರ್ಥ : (ಸಂಗೀತ) ತೀವ್ರಗೊಳಿಸುವುದು

ಉದಾಹರಣೆ : ಗುರುಗಳು ಭಜನೆಯನ್ನು ಮಾಡುತ್ತಿರುವ ಸಮಯದಲ್ಲಿ ಸ್ವರವನ್ನು ಏರಿಸುವಂತೆ ಹೇಳಿದರು.

(संगीत) तीव्र करना।

गुरु माँ भजन गाते समय अपने स्वर को बहुत चढ़ाती हैं।
चढ़ाना

ಅರ್ಥ : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು

ಉದಾಹರಣೆ : ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.

ಸಮಾನಾರ್ಥಕ : ಎತ್ತು, ಮೇಲೆ ಎತ್ತಿಕೊಳ್ಳು

कुछ समय तक ऊपर लिए रहना।

उसने बोझ सर पर उठाया।
उठाना

Raise from a lower to a higher position.

Raise your hands.
Lift a load.
bring up, elevate, get up, lift, raise

ಅರ್ಥ : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ

ಉದಾಹರಣೆ : ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.

ಸಮಾನಾರ್ಥಕ : ಕೂರಿಸು, ಸವಾರಿ ಮಾಡಿಸು

किसी वाहन के ऊपर बैठने में प्रवृत्त करना।

साईस ने बच्चे को घोड़े पर चढ़ाया।
चढ़ाना, बिठाना, बैठाना, सवार कराना

ಅರ್ಥ : ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ

ಉದಾಹರಣೆ : ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.

ಸಮಾನಾರ್ಥಕ : ಎತ್ತು

गिरी हुई अवस्था या बुरी दशा से उन्नत अवस्था या अच्छी दशा में लाना या ऐसा काम करना जिससे कुछ या कोई उठे।

हमें अपने खेल के स्तर को उठाना होगा।
उठाना

Raise in rank or condition.

The new law lifted many people from poverty.
elevate, lift, raise

ಅರ್ಥ : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ

ಉದಾಹರಣೆ : ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.

ಸಮಾನಾರ್ಥಕ : ಮೇಲೆ ಒಯ್ಯು, ಮೇಲೇರಿಸು, ಹತ್ತಿಸು

सितार, ढोल आदि की डोरी या तार कसना या तानना।

ढोलकिया ढोलक चढ़ा रहा है।
चढ़ाना

Alter or regulate so as to achieve accuracy or conform to a standard.

Adjust the clock, please.
Correct the alignment of the front wheels.
adjust, correct, set