ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಾಧಿಪತ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಾಧಿಪತ್ಯ   ನಾಮಪದ

ಅರ್ಥ : ಯಾವುದಾದರೂ ಕೆಲಸ, ಕಾರ್ಯ, ಸ್ಥಾನ ಮುಂತಾದವುಗಳಲ್ಲಿ ಒಬ್ಬ ವ್ಯಕ್ತಿ ಅಥವಾ ದಳದಿಂದ ನಡೆಯುವ ಅಧಿಪತ್ಯ

ಉದಾಹರಣೆ : ಒಂದು ಸಮಯದಲ್ಲಿ ಭಾರತ ಬ್ರಿಟಿಷರ ಏಕಾದಿಪತ್ಯದಲ್ಲಿ ಇತ್ತು.

किसी कार्य, स्थान या देश पर एक व्यक्ति, दल या समाज का होनेवाला आधिपत्य।

एक समय भारत पर अंग्रेजों का एकाधिपत्य था।
एकाधिपत्य