ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಾಂತತೆ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಾಂತತೆ   ನಾಮಪದ

ಅರ್ಥ : ವ್ಯಕ್ತಿಗತವಾಗುವ ಅವಸ್ಥೆ ಅಥವಾ ಭಾವ ಅಥವಾ ಇತರರ ಮಧ್ಯಪ್ರವೇಶ ಅಥವಾ ಸಾರ್ವಜನಿಕ ಕುತೂಹಲಗಳಿಂದ ಮುಕ್ತವಾಗಿರುವಿಕೆ

ಉದಾಹರಣೆ : ಯಾರು ಕೂಡ ತಮ್ಮ ಏಕಾಂತತೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ಇಷ್ಟ ಪಡುವುದಿಲ್ಲ.

ಸಮಾನಾರ್ಥಕ : ವಿವಿಕ್ತತೆ

व्यक्तिगत होने की अवस्था या भाव या दूसरों की उपस्थिति या दृश्य से बाहर होने की अवस्था।

कोई भी अपनी व्यक्तिगतता में हस्तक्षेप नहीं चाहता है।
प्राइवसी, प्राइवेसी, व्यक्तिगतता

ಅರ್ಥ : ಒಬ್ಬಂಟಿಯಾಗಿರುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಒಂಟಿಯಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿದೆ.

ಸಮಾನಾರ್ಥಕ : ಒಂಟಿ, ಒಂಟಿತನ, ಒಬ್ಬಂಟಿ

तनहा या अकेले होने की दशा या भाव।

मेरा मन अकेलेपन से घबराता है।
अकेलापन, इकताई, इकलाई, तनहाई, तन्हाई