ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಳೆ ಎಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಳೆ ಎಲೆ   ನಾಮಪದ

ಅರ್ಥ : ಹೊಸದಾಗಿ ಬೆಳೆಯುತ್ತಿರುವ ಕೋಮಲವಾದ ಚಿಗುರೆಲೆಗಳು

ಉದಾಹರಣೆ : ಆ ಮರದಿಂದ ಚಿಗುರೆಲೆಗಳು ಮುರಿದು ಬೀಳುತ್ತಿದೆ.

ಸಮಾನಾರ್ಥಕ : ಎಳೆಯ ಎಲೆ, ಚಿಗುರೆಲೆ, ತಳಿರು, ತಳಿರೆಲೆ

नया निकला हुआ कोमल पत्ता।

वह पेड़ से कोंपलें तोड़ रहा है।
कल्ला, किशल, किशलय, किसलय, कोंपल, कोपल, नई पत्ती, नव पल्लव, नवपल्लव, पत्रयौवन, पलहा, पल्लव, प्रवाल, मंजरी

The main organ of photosynthesis and transpiration in higher plants.

foliage, leaf, leafage