ಅರ್ಥ : ಹೋಲಿಸಲು ಸಾಧ್ಯವಿರದೆ ಇರುವಂತಹದ್ದು ಅಥವಾ ಹೋಲಿಕೆಗಳೇ ಇಲ್ಲದಿರುವುದು
ಉದಾಹರಣೆ :
ತಾಜ್ ಮಹಲಿನದು ಎಣೆಯಿಲ್ಲದ ಸೌಂದರ್ಯ.
ಸಮಾನಾರ್ಥಕ : ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ, ಹೋಲಿಕೆಯಿಲ್ಲದ, ಹೋಲಿಕೆಯಿಲ್ಲದಂತ, ಹೋಲಿಕೆಯಿಲ್ಲದಂತಹ
ಅರ್ಥ : ಹೋಲಿಸಲು ಹೋಲಿಕೆಗಳೇ ಸಿಗದಂತಹ ಅಪರೂಪದ ವಸ್ತು ಅಥವಾ ಸಂಗತಿಯ ಗುಣ
ಉದಾಹರಣೆ :
ವಾವ್ಹ್ ಇದು ಸರಿಸಾಟಿಯಿಲ್ಲದ ದೃಶ್ಯ.
ಸಮಾನಾರ್ಥಕ : ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತಹ, ಸರಿಸಾಟಿಯಿಲ್ಲದ, ಸರಿಸಾಟಿಯಿಲ್ಲದಂತ, ಸರಿಸಾಟಿಯಿಲ್ಲದಂತಹ