ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಂಟು ಪ್ರಕಾರದ ವಿವಾಹಗಳಲ್ಲಿ ಮೂರನೇಯದು, ಅದರಲ್ಲಿ ವರನಿಂದ ಕನ್ಯೆಯ ತಂದೆ ಎರಡು ಎತ್ತುಗಳನ್ನು ಶುಲ್ಕದ ರೂಪದಲ್ಲಿ ತೆಗೆದುಕೊಳ್ಳುತ್ತಾನೆ
ಉದಾಹರಣೆ : ಇಂದು ಋಷಿ ವಿವಾಹ ಪದ್ಧತಿಯು ಪ್ರಚಲಿತದಲ್ಲಿಲ್ಲ.
ಸಮಾನಾರ್ಥಕ : ಋಷಿ-ವಿವಾಹ, ವೈದಿಕ ವಿವಾಹ, ವೈದಿಕ-ವಿವಾಹ
आठ प्रकार के विवाहों में से तीसरा, जिसमें वर से कन्या का पिता दो बैल शुल्क में लेता है।
ಸ್ಥಾಪನೆ