ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಭೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಉಪಭೋಗ   ನಾಮಪದ

ಅರ್ಥ : ಬಳಕೆಯಾಗುವಿಕೆ ಅಥವಾ ಖರ್ಚಾಗುವಿಕೆ

ಉದಾಹರಣೆ : ಅನುಭೋಗ ಹೆಚ್ಚಾದಂತೆ ಆಯಾ ವಸ್ತುವಿನ ಬೇಡಿಕೆಯೂ ಹೆಚ್ಚಾಗುತ್ತದೆ.

ಸಮಾನಾರ್ಥಕ : ಅನುಭೋಗ, ಖರ್ಚಾಗುವಿಕೆ, ಮಾರಾಟ

काम में आने या लगने की क्रिया।

हमारे देश में चावल की खपत ज़्यादा होती है।
इस्तमाल, इस्तेमाल, उठान, उठाव, उपभोग, उपयोग, खपत, खरच, खरचा, खर्च, खर्चा, ख़रच, ख़रचा, ख़र्च, ख़र्चा, दोहन, प्रयोग

The act of consuming something.

consumption, expenditure, using up