ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪನಾಮ ಪದದ ಅರ್ಥ ಮತ್ತು ಉದಾಹರಣೆಗಳು.

ಉಪನಾಮ   ನಾಮಪದ

ಅರ್ಥ : ಮನುಷ್ಯನ, ಸ್ಥಳದ, ವಸ್ತುವಿನ ಹೆಸರಿನ ಬದಲು ಅಥವಾ ನಿಜವಾದ ಹೆಸರಿನ ಜತೆ ಪ್ರೀತಿಯಿಂದ, ಹಾಸ್ಯಕ್ಕಾಗಿ, ಹೊಗಳಿಕೆ, ತೆಗಳಿಕೆಗಾಗಿ ಇಡುವ ಇನ್ನೊಂದು ಹೆಸರು

ಉದಾಹರಣೆ : ಕೃಷ್ಣನನ್ನು ಎಲ್ಲರೂ ಕಿಟ್ಟಿ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.

ಸಮಾನಾರ್ಥಕ : ಅಡ್ಡ ಹೆಸರು, ಅಡ್ಡ-ಹೆಸರು, ಅಡ್ಡಹೆಸರು

किसी व्यक्ति,वस्तु आदि के वास्तविक नाम से भिन्न कोई दूसरा नाम जिससे वह प्रसिद्ध हो या पुकारा जाता हो।

कवि रामधारी सिंह अपने उपनाम दिनकर से प्रसिद्ध हैं।
कुछ लोग अपने वास्तविक नाम की अपेक्षा उर्फ से ज्यादा प्रसिद्ध होते हैं।
अभिधान, आह्वय, उपनाम, उर्फ, उर्फ़, पुकारू नाम, लकब, लक़ब

A familiar name for a person (often a shortened version of a person's given name).

Joe's mother would not use his nickname and always called him Joseph.
Henry's nickname was Slim.
byname, cognomen, moniker, nickname, sobriquet, soubriquet

ಅರ್ಥ : ಗೋರಕಪಂಥಿ ಸಾಧುಗಳಿಗೆ ಇರುವ ಒಂದು ಬಿರುದುಪದಕ

ಉದಾಹರಣೆ : ಗೋರಕಪಂಥಿ ಸಾಧುಗಳ ಹೆಸರಿನ ಹಿಂದೆ ಉಪನಾಮವನ್ನು ಸೇರಿರುವುದು.

गोरखपंथी साधुओं की उपाधि।

गोरखपंथी साधुओं के नाम के पीछे नाथ लगा रहता है।
नाथ