ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಡುಗರೆ ಪದದ ಅರ್ಥ ಮತ್ತು ಉದಾಹರಣೆಗಳು.

ಉಡುಗರೆ   ನಾಮಪದ

ಅರ್ಥ : ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು

ಉದಾಹರಣೆ : ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ.

ಸಮಾನಾರ್ಥಕ : ಕಾಣಿಕೆ

विवाह आदि शुभ अवसरों पर विशिष्ट व्यक्ति द्वारा किया जाने वाला विशिष्ट कार्य जो प्रथा के रूप में चला आ रहा है।

हमारे यहाँ नवजात शिशु को काजल लगाने का नेग ननद करती है।
नेग, नेग-चार, नेग-जोग, नेगचार, नेगजोग