ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗ್ರಕೋಪ ಪದದ ಅರ್ಥ ಮತ್ತು ಉದಾಹರಣೆಗಳು.

ಉಗ್ರಕೋಪ   ನಾಮಪದ

ಅರ್ಥ : ಅತ್ಯಧಿಕ ಸಿಟ್ಟು

ಉದಾಹರಣೆ : ಭೂತ ಬಿಡಿಸುವವನ ಮೇಲೆ ದೇವಿಯು ಬಂದು ಪ್ರಕೋಪ ತಾಳಿ ತನಗೆ ಬಲಿ ಪೂಜೆ ಬೇಕೇಂದು ಕೇಳಿದಳು. ರಾಕ್ಷಸರು ಪಕೋಪ ತಾಳಿದಾಗ ದೇವತೆಗಳು ಹೆದರುತ್ತಿದ್ದರು.

ಸಮಾನಾರ್ಥಕ : ಉರಿಕೋಪ, ಪ್ರಕೋಪ

अत्यधिक कोप या क्रोध।

ओझा ने कहा कि देवी के प्रकोप से बचने के लिए पूजा-पाठ आवश्यक है।
प्रकोप

A feeling of intense anger.

Hell hath no fury like a woman scorned.
His face turned red with rage.
fury, madness, rage