ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಈಜುಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಈಜುಗಾರ   ನಾಮಪದ

ಅರ್ಥ : ಯಾರೋ ಒಬ್ಬರು ಈಜುವ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿಯನ್ನು ಪಡೆದುಕೊಂಡಿರುವರು

ಉದಾಹರಣೆ : ಆ ಈಜುಗಾರ ಪ್ರತಿದಿನ ಎರಡು ಗಂಟೆ ಅಭ್ಯಾಸ ಮಾಡುತ್ತಾನೆ

ಸಮಾನಾರ್ಥಕ : ಈಜುಪಟು

वह जो तैराक़ी प्रतियोगिता में भाग लेने के लिए प्रशिक्षित किया गया हो।

वह तैराक प्रतिदिन दो घंटे अभ्यास करता है।
तैराक, पैराक

A trained athlete who participates in swimming meets.

He was an Olympic swimmer.
swimmer

ಅರ್ಥ : ಯಾರು ಈಜುವರೋ

ಉದಾಹರಣೆ : ಮಧು ಒಬ್ಬ ಒಳ್ಳೆಯ ಈಜುಗಾರ.

ಸಮಾನಾರ್ಥಕ : ಈಜುಗ, ಈಜುಪಟ್ಟು

वह जो तैरता हो।

मधु एक कुशल तैराक है।
तैराक, पैराक

A person who travels through the water by swimming.

He is not a good swimmer.
bather, natator, swimmer

ಈಜುಗಾರ   ಗುಣವಾಚಕ

ಅರ್ಥ : ಯಾರೋ ಒಬ್ಬರು ಈಜನ್ನು ಕಲಿತಿರುವರು

ಉದಾಹರಣೆ : ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಈಜು ಪಟುಗಳು ಒಂದು ಕಡೆ ಸಾಲಾಗಿ ನಿಂತಿಕೊಳ್ಳಿ.

ಸಮಾನಾರ್ಥಕ : ಈಜು ಪಟು

जो तैरता हो।

सभी तैराक प्रतियोगी एक पंक्ति में खड़े हो जाएँ।
तैराक, पैराक