ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಸ್ಪೀಟಿನ ಎಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ತರಹದ ದೊಡ್ಡ ಕಾಗದಗಳು ಚೌಕಾಕಾರದಲ್ಲಿ ಇದ್ದು ಮತ್ತು ಅದರ ಮೇಲೆ ರಂಗಿನ ಆಕಾರ ಅಚ್ಚನ್ನು ಒತ್ತಿರುವರು ಅಥವಾ ಚಿತ್ರವನ್ನು ಬಿಡಿಸಿದ್ದು ಅದನ್ನು ಆಡಲು ಬಳಸುವರು

ಉದಾಹರಣೆ : ಅವನು ಕೋಪದಿಂದ ಇಸ್ಪೀಟಿನ ಎಲೆಗಳನ್ನು ಹರಿದು ಹಾಕಿದ.

ಸಮಾನಾರ್ಥಕ : ಇಸ್ಟೀಟೆಲೆ, ಎಕ್ಕ ಇಸ್ಪೀಟು

खेलने के लिए मोटे कागज़ के चौकोर छपे टुकड़े, जिन पर रंगों की बूटियाँ या तस्वीरें बनी रहती हैं।

उसने गुस्से में ताश को फाड़ दिया।
इस अलमारी में कई जोड़ी गंजीफे रखे हुए हैं।
कार्ड, गंजीफ़ा, गंजीफा, ताश, तास, पत्ता

One of a set of small pieces of stiff paper marked in various ways and used for playing games or for telling fortunes.

He collected cards and traded them with the other boys.
card

ಅರ್ಥ : ಹತ್ತು ಬಣ್ಣದ ಚುಕ್ಕೆಗಳು ಅಥವಾ ಚಿಹ್ನೆಗಳನ್ನು ಹೊಂದಿರುವ ಇಸ್ಪೀಟು ಅಥವಾ ಎಲೆ

ಉದಾಹರಣೆ : ಆಟವನ್ನು ಗೆಲ್ಲಲು ಬರೀ ಒಂದು ಇಸ್ಪೀಟಿನ ಎಲೆ ಬೇಕು.

ಸಮಾನಾರ್ಥಕ : ಎಕ್ಕ

दस बूटियों या चिह्नों वाला ताश का पत्ता।

खेल जीतने के लिए सिर्फ एक दहले की ज़रूरत है।
दहला

ಅರ್ಥ : ಏಳು ಚಿತ್ರಗಳನ್ನು ಹೊಂದಿರುವ ಇಸ್ಪೀಟಿನ ಎಲೆ

ಉದಾಹರಣೆ : ಬಣ್ಣದ ಇಸ್ಪೀಟಿನ ಎಲೆ ನನ್ನ ಹತ್ತಿರ ಇದೆ.

ಸಮಾನಾರ್ಥಕ : ಇಸ್ಪೀಟೆಲೆ

सात बूटियों वाला ताश का पत्ता।

रंग का सत्ता मेरे पास है।
सत्ता, सत्ती