ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಲಾಖೆ ಪದದ ಅರ್ಥ ಮತ್ತು ಉದಾಹರಣೆಗಳು.

ಇಲಾಖೆ   ನಾಮಪದ

ಅರ್ಥ : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ

ಉದಾಹರಣೆ : ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.

ಸಮಾನಾರ್ಥಕ : ವಿಭಾಗ

कुछ देशों का क्षेत्रीय और प्रशासनिक विभाग।

वह फ्रांस के विभाग के बारे में बता रहा है।
डिपार्टमेंट, डिपार्टमेन्ट, विभाग

The territorial and administrative division of some countries (such as France).

department

ಅರ್ಥ : ಯಾವುದೇ ನಿರ್ಧಿಷ್ಟ ಮೇರೆಗಳು ಹಾಗೂ ಲಕ್ಷಣಗಳನ್ನು ಹೊಂದಿದ ಭೂ ಪ್ರದೇಶ

ಉದಾಹರಣೆ : ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ.

ಸಮಾನಾರ್ಥಕ : ಕ್ಷೇತ್ರ, ನಿಟ್ಟು, ಪ್ರದೇಶ, ಪ್ರಾಂತ, ಪ್ರಾಂತ್ಯ

जमीन का एक भाग।

ग्रामीण क्षेत्रों में अभी भी बिजली की समस्या बनी हुई है।
इलाक़ा, इलाका, क्षेत्र, दयार, प्रदेश, प्रांत, प्रान्त, फील्ड, भूमि, माल

A large indefinite location on the surface of the Earth.

Penguins inhabit the polar regions.
region