ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಪ್ಪೆ ಮರ ಪದದ ಅರ್ಥ ಮತ್ತು ಉದಾಹರಣೆಗಳು.

ಇಪ್ಪೆ ಮರ   ನಾಮಪದ

ಅರ್ಥ : ಒಂದು ಮರದಿಂದ ಸಿಗುವ ಸಿಹಿಯಾದ ಹಣ್ಣು ಅದನ್ನು ಸಾರಾಯಿ ಮತ್ತು ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ

ಉದಾಹರಣೆ : ಮಧೂಕವನ್ನು ಒಣಗಿಸಿ ಅದನ್ನು ಉಪಯೋಗಿಸಲಾಗುತ್ತದೆ.

ಸಮಾನಾರ್ಥಕ : ಇಪ್ಪೆ-ಮರ, ಮಧೂಕ

एक वृक्ष से प्राप्त मीठा फूल जिससे शराब और अन्य खाद्य वस्तुएँ बनाई जाती हैं।

महुए को सुखाकर उपयोग में लाया जाता है।
अभिन्नपुट, मधु, मधुक, मधूक, महुआ, महूक, महूख

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ವೃಕ್ಷ ಅದರ ಸಿಹಿಯಾದ ಹಣ್ಣಿನಿಂದ ಸಾರಾಯಿ ಮತ್ತು ಬೇರೆ ರೀತಿಯ ಖಾದ್ಯ ವಸ್ತುಗಳನ್ನು ತಯಾರಿಸುತ್ತಾರೆ

ಉದಾಹರಣೆ : ಮದೂಕದ ಮರ ಜನರಿಗೆ ತುಂಬಾ ಉಪಯೋಗಿಯಾಗಿದೆ.

ಸಮಾನಾರ್ಥಕ : ಇಪ್ಪೆ-ಮರ, ಇಪ್ಪೆಮರ, ಮದೂಕ

एक वृक्ष जिसके मीठे फूलों से शराब और अन्य खाद्य वस्तुएँ बनती हैं।

महुए की लकड़ियाँ मानव के लिए बहुत उपयोगी होती हैं।
मधु, मधुक, मधुवृक्ष, मधुशाक, मधुष्ठील, मधूक, महाद्रुम, महुआ, महूक, महूख

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree