ಅರ್ಥ : ಆ ಜಾಗದಲ್ಲಿ ಪೊಲೀಸರ ಕೆಲವು ಸಿಪಾಯಿಗಳು ಮತ್ತು ಅವರ ವರಿಷ್ಠ ಅಧಿಕಾರಿಗಳು ಸ್ಥಿರವಾದ ರೂಪದಲ್ಲಿ ಕೆಲಸವನ್ನು ಮಾಡುವ ಮತ್ತು ಅಲ್ಲಿಂದ ಅಕ್ಕ-ಪಕ್ಕದ ಜಾಗಗಳ ರಚನೆವ್ಯವಸ್ಥೆಯಾಗುವುದು
ಉದಾಹರಣೆ :
ಕಳ್ಳತನವಾದ ಮೇಲೆ ನಾವು ಪೊಲೀಸ್ ಠಾಣೆಯಲ್ಲಿ ವರದಿಯನ್ನು ನೀಡಿದೆವು.
ಸಮಾನಾರ್ಥಕ : ಅರಕ್ಷಕ ಠಾಣೆ, ಠಾಣೆ, ಪೊಲೀಸ್ ಠಾಣೆ, ಪೊಲೀಸ್ ಸ್ಟೇಷನ್, ರಕ್ಷಣಾ ಠಾಣೆ