ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಬಗೆಯ ಹಾಲು ಕೊಡುವ ಹೆಣ್ಣು ಪ್ರಾಣಿ
ಉದಾಹರಣೆ : ಮೇಕೆಯ ಹಾಲು ಮಗುವಿಗೆ ಒಳ್ಳೆಯದು.
ಸಮಾನಾರ್ಥಕ : ಮೇಕೆ
एक दुधारू मादा चौपाया।
Female goat.
ಅರ್ಥ : ಮಾಂಸಕ್ಕಾಗಿ ಮತ್ತು ಹಾಲಿಗಾಗಿ ಸಾಕುವ ಶಾಖಾಹಾರಿಯಾದ, ಮೈಯಲ್ಲಿ ದಪ್ಪ ರೋಮಗಳುಳ್ಳ ಪಶು
ಉದಾಹರಣೆ : ಗಾಂಧೀಜಿ ಆಡಿನ ಹಾಲನ್ನು ಸೇವಿಸುತ್ತಿದ್ದರು.
एक शाकाहारी रोमंथक पशु जो दूध और मांस के लिए पाला जाता है।
Any of numerous agile ruminants related to sheep but having a beard and straight horns.
ಅರ್ಥ : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು
ಉದಾಹರಣೆ : ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.
ಸಮಾನಾರ್ಥಕ : ಆಟವಾಡು, ಮೋಜುಮಾಡು
किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।
ಅರ್ಥ : ಬೀಜ ಒಡೆದ (ವಿಶೇಷವಾಗಿ ಗಂಡು ಕುರಿ)
ಉದಾಹರಣೆ : ಹಲವಾರು ಜನರು ಆಡಿನ ಮಾಂಸವನ್ನು ತಿನ್ನುವುದಿಲ್ಲ.
ಸಮಾನಾರ್ಥಕ : ಆಡಿನ
बधिया किया (विशेषकर बकरा)।
ಸ್ಥಾಪನೆ
अमेजन से खरीदेँ