ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಕಾಂಕ್ಷೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಕಾಂಕ್ಷೆ   ನಾಮಪದ

ಅರ್ಥ : ಯಾವುದೋ ಒಂದು ಪಡೆಯುವ ಇಚ್ಚೆ ಅಥವಾ ಆಸೆ

ಉದಾಹರಣೆ : ಕೋರಿಕೆಗಳು ಎಂದೂ ಮುಗಿಯುವುದೇ ಇಲ್ಲ

ಸಮಾನಾರ್ಥಕ : ಅಪೇಕ್ಷೆ, ಅಭಿಲಾಷೆ, ಆಸೆ, ಒಷ್ಟ, ಕಾಮನೆ, ಕೋರಿಕೆ, ಬಯಕೆ, ಬೇಡಿಕೆ, ಹಂಬಲ

कुछ पाने की इच्छा या कामना।

वासनाओं का कभी अंत नहीं होता।
वासना

An inclination to want things.

A man of many desires.
desire

ಅರ್ಥ : ಏನನ್ನಾದರೂ ತೀವ್ರತೆರನಾಗಿ ಬಯಸುವುದು

ಉದಾಹರಣೆ : ರೈತರ ಅಪೇಕ್ಷೆಗೆ ಅನುಗುಣವಾಗಿ ಸರ್ಕಾರ ರೈತರ ಸಾಲವನ್ನು ಮನ್ನ ಮಾಡಿತು.

ಸಮಾನಾರ್ಥಕ : ಅಪೇಕ್ಷೆ

किसी पर भरोसा रखने की क्रिया कि अमुक कार्य उसके द्वारा हो सकता है या हो जायेगा।

हर पिता की अपने पुत्र से यह अपेक्षा रहती है कि वह अपने जीवन में सफल हो।
अन्ववेक्षा, अपेक्षा, आकांक्षा

Belief about (or mental picture of) the future.

expectation, outlook, prospect

ಅರ್ಥ : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ

ಉದಾಹರಣೆ : ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.

ಸಮಾನಾರ್ಥಕ : ಆಶೆ, ಆಸೆ, ದಿಶೆ, ಭರವಸೆ, ಹಾರೈಕೆ

मन का यह भाव कि अमुक कार्य हो जाएगा या अमुक पदार्थ हमें मिल जाएगा।

हमें उससे ऐसे व्यवहार की आशा नहीं थी।
आशंसा, आशा, आस, आसरा, आसा, आसार, उम्मीद, तवक़्को, तवक्को, प्रत्याशा

The general feeling that some desire will be fulfilled.

In spite of his troubles he never gave up hope.
hope