ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಧವೇರಿದ ಕುದುರೆ
ಉದಾಹರಣೆ : ರಾಜವಿಂಧರನ ಮಧುವೆಯಲ್ಲಿ ಮದುಮಗನು ಬಿಳಿಯ ಕುದುರೆಯ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದ.
ಸಮಾನಾರ್ಥಕ : ಅಶ್ವಿನಿ, ಕುದುರೆ, ತುರಗ
मादा घोड़ा।
Female equine animal.
ಅರ್ಥ : ಚದುರಂಗದ ಒಂದು ದಾಳ
ಉದಾಹರಣೆ : ಅವನ ಒಂದು ಕುದುರೆಯನ್ನು ಎದುರಾಳಿಯು ಹೊಡೆದನು.
ಸಮಾನಾರ್ಥಕ : ಕುದುರೆ
शतरंज का एक मोहरा।
A chessman shaped to resemble the head of a horse. Can move two squares horizontally and one vertically (or vice versa).
ಅರ್ಥ : ಸಿಂಗರಿಸಿರುವ ಒಂದು ನಾಲ್ಕು ಕಾಲಿನ ಪ್ರಾಣಿಕುದುರೆ ಅಥವಾ ಗಾಡಿ ಎಳೆಯಲು ಅಥವಾ ಸವಾರಿ ಮಾಡುವ ಕೆಲಸಕ್ಕೆ ಬರುತ್ತದೆ
ಉದಾಹರಣೆ : ರಾಣ ಪ್ರತಾಪರ ಕುದುರೆಯ ಹೆಸರು ಚೇತಕ್.
ಸಮಾನಾರ್ಥಕ : ಕುದುರೆ, ತುರಗ
सींगरहित एक चौपाया जो गाड़ी खींचने और सवारी के काम में आता है।
Solid-hoofed herbivorous quadruped domesticated since prehistoric times.
ಸ್ಥಾಪನೆ