ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ
ಉದಾಹರಣೆ : ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.
ಸಮಾನಾರ್ಥಕ : ಅಳತೆ ಕಡ್ಡಿ, ಅಳತೆ-ಕಡ್ಡಿ, ಅಳತೆ-ಕೋಲು, ಅಳತೆಗೋಲು, ಮಾನದಂಡ
लम्बाई नापने की वह पट्टी जिस पर एक तरफ सेंटीमीटर तथा मिलीमीटर और दूसरी तरफ़ इंच तथा फुट के क्रमिक निशान बने होते हैं।
Measuring stick consisting of a strip of wood or metal or plastic with a straight edge that is used for drawing straight lines and measuring lengths.
ಅರ್ಥ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ
ಉದಾಹರಣೆ : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.
ಸಮಾನಾರ್ಥಕ : ಎಣಿಕೆ, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ
वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।
A standard or model or pattern regarded as typical.
ಸ್ಥಾಪನೆ