ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲ್ಪ ಪದದ ಅರ್ಥ ಮತ್ತು ಉದಾಹರಣೆಗಳು.

ಅಲ್ಪ   ನಾಮಪದ

ಅರ್ಥ : ಯಾವುದೇ ಸಂಗತಿ, ವಸ್ತು, ಸ್ಥಾನ, ಅವಧಿಯ ತುಂಬಾ ಕಡಿಮೆ ಭಾಗವನ್ನು ಸೂಚಿವುದು

ಉದಾಹರಣೆ : ನನ್ನ ಚಹಾದಲ್ಲಿ ಅಲ್ಪ ಪ್ರಮಾಣದ ಉಪ್ಪು ಬೆರೆತಂತಿದೆ.

ಸಮಾನಾರ್ಥಕ : ಕಡಿಮೆ, ಕೊಂಚ, ತುಸು, ಸ್ವಲ್ಪ

किसी वस्तु, स्थान, अवधि आदि का थोड़ा या छोटा भाग।

वह औषधि का अल्पांश मुँह में डालकर कई गिलास पानी गटक गया।
अल्प अंश, अल्पांश, न्यून अंश, न्यूनांश

A small amount or duration.

He accepted the little they gave him.
little

ಅಲ್ಪ   ಗುಣವಾಚಕ

ಅರ್ಥ : ತುಂಬಾ ಕಡಿಮೆ ಅಂಶವಿರುವುದು

ಉದಾಹರಣೆ : ಈ ಭಾಗದಲ್ಲಿ ಕಡಿಮೆ_ಪ್ರಮಾಣದ ಮುಸ್ಲೀಮರಿದ್ದಾರೆ.

ಸಮಾನಾರ್ಥಕ : ಕಡಿಮೆ ಪ್ರಮಾಣದ, ಸ್ವಲ್ಪ

कम अंश से संबंधित या कम अंश का।

इस क्षेत्र का न्यूनांशीय भाग बाढ़ से घिर गया है।
अल्पक, थोड़ा, न्यून, न्यूनांशीय

ಅರ್ಥ : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ

ಉದಾಹರಣೆ : ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.

ಸಮಾನಾರ್ಥಕ : ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ

जो महत्व, मान आदि की दृष्टि से निम्न कोटि का और फलतः तिरस्कृत हो।

तुम्हारी घटिया हरकतों से मैं तंग आ गया हूँ।
अजय के विचार निकृष्ट हैं।
अधम, अनसठ, अरजल, अरम, अवद्य, अवस्तु, अश्लाघनीय, अश्लाघ्य, इत्वर, ऊन, ओछा, कमीना, क्षुद्र, घटिया, छिछोरा, टुच्चा, तुच्छ, निकृष्ट, नीच, पोच, बज़ारू, बजारी, बजारू, बाज़ारी, बाज़ारू, बाजारी, बाजारू, भोंडा, भौंड़ा, म्लेच्छ, वराक, संकीर्ण, सड़ियल, सस्ता, सिफला, सिफ़ला, हलका, हल्का, हीन, हेय

Low or inferior in station or quality.

A humble cottage.
A lowly parish priest.
A modest man of the people.
Small beginnings.
humble, low, lowly, modest, small

ಅರ್ಥ : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು

ಉದಾಹರಣೆ : ನನಗೆ ಸ್ವಲ್ಪ ಹಣ ಬೇಕಾಗಿದೆ.

ಸಮಾನಾರ್ಥಕ : ಕಡಿಮೆ, ಕಮ್ಮಿ, ಸ್ವಲ್ಪ

जो मात्रा में कम हो।

अपनी मेहनत के बल पर उसने कम समय में अत्यधिक उन्नति की है।
अनति, अप्रचुर, अबहु, अभूयिष्ट, अभूरि, अलप, अलीक, अल्प, आंशिक, इखद, ईषत, ईषत्, ईषद, ईषद्, ऊन, कतिपय, कम, कमतर, कुछ, गाध, जरा, ज़रा, तनि, तनिक, तोष, थोड़ा, न्यून, बारीक, बारीक़, मनाक, मनाग, लेश