ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರನ್ನು ತಕ್ಷಣ ಹಿಡಿದು ಅಮುಕುವ ಕ್ರಿಯೆ ಅಥವಾ ಭಾವನೆ
ಉದಾಹರಣೆ : ಸಿಪಾಯಿಗಳು ಕಳ್ಳರನ್ನು ಹಿಡಿದು ಅಮುಕಿದರು.
ಸಮಾನಾರ್ಥಕ : ಅದುಮು, ದಮನಿಸುವುದು
किसी को झट से पकड़कर दबा लेने की क्रिया या भाव।
The act of gripping and pressing firmly.
ಅರ್ಥ : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ
ಉದಾಹರಣೆ : ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.
ಸಮಾನಾರ್ಥಕ : ಅದುಮು, ಹಿಸುಕು
किसी वस्तु पर दबाव डालना।
Exert pressure or force to or upon.
ಅರ್ಥ : ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ
ಉದಾಹರಣೆ : ನನ್ನ ಬೆರಳುಗಳನ್ನು ಅದುಮಿದರು.
ಸಮಾನಾರ್ಥಕ : ಅದುಮು
किसी वस्तु पर दबाव पड़ना।
Place between two surfaces and apply weight or pressure.
ಅರ್ಥ : ದೊಡ್ಡ ಹಾಗೂ ಭಾರವಾದ ವಸ್ತುವಿನ ಕೆಳಗೆ ಸಿಕ್ಕಿಹಾಕಿಕೊಳ್ಳುವ ಕ್ರಿಯೆ
ಉದಾಹರಣೆ : ದೊಡ್ಡ ಕಲ್ಲಿನ ಕೆಳಗೆ ಸಿಲುಕಿ ನನ್ನ ಕೈ ಒತ್ತುತ್ತಿದೆ.
ಸಮಾನಾರ್ಥಕ : ಒತ್ತು
भारी चीज़ के नीचे आना या होना।
ಅರ್ಥ : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ
ಉದಾಹರಣೆ : ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.
ಸಮಾನಾರ್ಥಕ : ಅದುಮು, ಮೆಟ್ಟು
तल या सतह को दबाकर नीचे की ओर करना।
Cause to sink.
ಸ್ಥಾಪನೆ