ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕ್ಷರ ವರ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ಅಕ್ಷರ ವರ್ಗ   ನಾಮಪದ

ಅರ್ಥ : ಉಚ್ಚಾರಣ್ಮಕ ಧ್ವನಿವಿಜ್ಞಾನದಲ್ಲಿ ಒಂದು ಸ್ಥಾನದಿಂದ ಉಚ್ಚರಿಸಲ್ಪಡುವ ಸ್ಪರ್ಶ ಧ್ವನಿ (ತಡೆ ಧ್ವನಿ) ಮತ್ತು ಅನುನಾಸಿಕ ಧ್ವನಿಗಳ ಸಮೂಹ

ಉದಾಹರಣೆ : ಭಾರತೀಯ ಲಿಪಿಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ವರ್ಗಗಳನ್ನು ಆ ವರ್ಗದ ಮೊದಲ ವ್ಯಂಜನದ ಹೆಸರಿನಲ್ಲಿ ಕರೆಯುತ್ತಾರೆ.

ಸಮಾನಾರ್ಥಕ : ವರ್ಗ, ವ್ಯಂಜನ ವರ್ಗ

शब्दशास्त्र में एक स्थान से उच्चारित होनेवाले स्पर्श व्यंजन वर्णों का समूह।

हिन्दी व्यंजन कवर्ग,चवर्ग,टवर्ग आदि वर्गों में विभाजित है।
वर्ग