ಪಾಚಿ (ನಾಮಪದ)
ತೇವವಾದ ಸ್ಥಳಗಳಲ್ಲಿರುವ ಕಲ್ಲು ಮುಂತಾದವುಗಳ ಮೇಲೆ ಬೆಳೆಯುವ ಹಸಿರುಬಣ್ಣದ ಜಾರಿಕೆಯ ಸಸ್ಯ
ಮೊಸಳೆ (ನಾಮಪದ)
ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು
ಮರ್ಮಾಂಗ (ನಾಮಪದ)
ಶರೀರದ ಒಂದು ಅಂಗ ಅಥವಾ ಭಾಗಕ್ಕೆ ಆಘಾತವಾದಾಗ ತುಂಬಾ ನೋವಾಗುವುದು
ತಕರಾರು (ನಾಮಪದ)
ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
ಸೇತುವೆ (ನಾಮಪದ)
ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ
ಗದ್ದಲ (ನಾಮಪದ)
ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಕತ್ತೆ (ನಾಮಪದ)
ಕುದುರೆ ತರಹದ, ಆದರೆ ಅದಕ್ಕಿಂತ ಚಿಕ್ಕ ನಾಲ್ಕು ಕಾಲುಗಳ ಪ್ರಾಣಿ
ನವಿಲು (ನಾಮಪದ)
ಬಹಳ ಸುಂದರವಾದ ದೊಡ್ಡ ಹಕ್ಕಿ ಅದರ ಗರಿ ಉದ್ದವಾಗಿ ಇರುವುದು
ನಷ್ಟ (ನಾಮಪದ)
ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ